ಜೆಡಿಎಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಎಚ್ ಕೆ ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಸಿಎಂ ಇಬ್ರಾಹಿಂ ಗೆ ವಹಿಸಿಕೊಳ್ಳಲಿದ್ದಾರೆ. <br /> <br />DS state president HK Kumaraswamy said on Friday that he will tender his resignation on April 17